ಸಲಗ' ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಕ್ರಿಕೆಟ್ ಮೇಲಿನ ಪ್ರೇಮಕ್ಕಾಗಿ ಚಿತ್ರದ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಆರ್ಸಿಬಿ ಕಪ್ ಗೆಲ್ಲುತ್ತದೆ ಹಾಗೂ 'ಸಲಗ' ಚಿತ್ರ ಕೂಡಾ ಗೆಲ್ಲುತ್ತದೆ ಎಂದು ಶ್ರೀಕಾಂತ್ ಭರವಸೆ ವ್ಯಕ್ತಪಡಿಸಿದ್ದಾರೆ.
Salaga tram released a new promo fro team Royal Challengers