ವಿವಿ ಕಥಿರೆಸನ್ ನಿರ್ದೇಶಿಸಿದ ಮತ್ತು ಕೃಷ್ಣ ಚೈತನ್ಯ ಅವರ ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಭಯಾನಕ ಚಿತ್ರದಲ್ಲಿ ಸಂಜೀವ್, ಚೇತನ್ ಗಂಧರ್ವ, ಐಶ್ವರ್ಯ ಗೌಡ, ಪ್ರವೀಣ್ ಪ್ರೇಮ್ ಮತ್ತು ವರ್ಷಾ ಬೊಲ್ಲಮ್ಮ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೆ ನವೆಂಬರ್ 26 ರಿಂದ ಮನೆ ನಂ 13 ರ ವರ್ಲ್ಡ್ ಪ್ರೀಮಿಯರ್ ಅನ್ನು ಸ್ಟ್ರೀಮ್ ಮಾಡಬಹುದು.
VV Katiresan directional, Varsha Bollama, Praveen Starrer "Mane Number 13" kannada movie exclusively Released in Amazon Prime Videos