ನನ್ನ ಗೆಳೆಯನ ಹಲವು ವರ್ಷದ ಶ್ರಮ ಇದು | Filmibeat Kannada

Filmibeat Kannada 2020-12-05

Views 1.6K

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧಿಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ, ಇದರ ಸಲುವಾಗಿ ಉಪೇಂದ್ರ, ಪ್ರೇಮ್, ಚೇತನ್ ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

Kannada actor real star Upendra's relative Niranjan Sudhindra starrer Super Star movie song released by Upendra

Share This Video


Download

  
Report form
RELATED VIDEOS