ಉಡುಪಿಯಲ್ಲಿ ಲವ್ ಮಾಕ್ ಟೇಲ್' Milana ಜೊತೆ 'ದಿಯಾ' ಪೃಥ್ವಿಯ ಡ್ಯುಯೆಟ್ | Filmibeat Kannada

Filmibeat Kannada 2020-12-30

Views 4.9K

ಇತ್ತೀಚಿಗಷ್ಟೆ 'ಫಾರ್ Regn' ಚಿತ್ರಕ್ಕೆ ಮುಹೂರ್ತ ಮಾಡುವ ಮೂಲಕ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭಿಸುವುದಾಗಿ ಹೇಳಿದ್ದರು. ಅಂದರಂತೆ ಈಗ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಉಡುಪಿಯ ಕಡಲ ಕಿನಾರೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಬಗ್ಗೆ ನಟಿ ಮಿಲನಾ ನಾಗರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಫೋಟೋವನ್ನು ಹಂಚಿಕೊಂಡಿದ್ದಾರೆ.
#MilanaNagaraj #PruthviAmbar
Dia movie Fame Pruthvi Ambar and Milana Nagaraj Starrer For Regn shooting begins at Udupi.

Share This Video


Download

  
Report form
RELATED VIDEOS