ಜನವರಿ 31ರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ನಿಗದಿಯಾಗಿದ್ದು, ಕಿಚ್ಚನ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಸುದೀಪ್, ಅನೂಪ್ ಭಂಡಾರಿ, ಸುದೀಪ್ ಪತ್ನಿ ಪ್ರಿಯಾ, ನಿರ್ಮಾಪಕ ಜಾಕ್ ಮಂಜು ಸೇರಿದಂತೆ ಕಿಚ್ಚನ ತಂಡ ದುಬೈ ತಲುಪಿದೆ. ಇದೀಗ, ಸುದೀಪ್ ಪತ್ನಿ ಕಿಚ್ಚನ ಸಾಧನೆ ಕುರಿತು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ
Sudeep's Wife priya radhakrishnan tweeted about Kiccha Sudeep 25 years Journey and she happy about her husband.