ಥಿಯೇಟರುಗಳು ಇವತ್ತಿನಿಂದ ಕ್ಲೋಸ್ ಆಗ್ತಿದೆ ಹೀಗಾಗಿ ರಾಬರ್ಟ್ ನೋಡಬೇಕು ಅಂತ ಆಸೆ ಪಟ್ಟವರಿಗೆ ಇನ್ಮುಂದೆ ಅಮೆಜಾನ್ ರಾಬರ್ಟ್ ಸಿನಿಮಾ ನೋಡಬಹುದು ಏಪ್ರಿಲ್ 25ಕ್ಕೆ ರಾಬರ್ಟ್ ಸಿನಿಮಾ ಅಮೆಜಾನ್ ಪ್ರೈಮ್ ಗೆ ಬರಲಿದೆ
Theaters to shut down from today. Thus, those who wish to watch Robert's movie can watch in amazon prime. 25th of this month Robert is streaming on amazon