ಕೆಲ ನಟ-ನಟಿಯರು ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಲು ರಾಜಕಾರಣಕ್ಕೆ ಬರುತ್ತಾರೆ. ಆದರೆ ರಾಜಕಾರಣದಲ್ಲಿ ಸಫಲತೆ ಪಡೆದಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿತಾರೆಯರು ಮಾತ್ರ. ಇನ್ನೂ ಕೆಲವರು ರಾಜಕೀಯಕ್ಕೂ ಬಂದು ಕೆಲಕಾಲ ಉಳಿದು ಮತ್ತೆ ಸಿನಿರಂಗಕ್ಕೆ ಮರಳಿದ್ದುಂಟು. ಇಲ್ಲಿ ರಾಜಕೀಯಕ್ಕೆ ಬಂದ ಕನ್ನಡ ಸಿನಿತಾರೆಯರ ವಿವಿರಗಳಿವೆ.
Some actor-actresses come into politics to express their social concerns. Few have entered politics and stayed for a while and returned to cinema. Here the details of some of the Kannada movie stars who came to politics.