ಸಂಚಾರಿ ವಿಜಯ್ ಗೆ ದೊಡ್ಡ ಗೌರವ ಸಲ್ಲಿಸಿದ ಅಮೇರಿಕ ಚಿತ್ರಮಂದಿರ | Filmibeat Kannada

Filmibeat Kannada 2021-06-29

Views 4.3K

ದಿವಂಗತ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಅವರಿಗೆ ಅಮೆರಿಕಾದ ಫ್ರಾಂಕ್ಲಿನ್ ಚಿತ್ರಮಂದಿರ ವಿಶೇಷವಾಗಿ ಗೌರವಿಸಿದೆ. ಬೈಕ್ ಅಪಘಾತದಲ್ಲಿ ನಿಧನರಾಗಿದ್ದ ಕನ್ನಡ ಚಲನಚಿತ್ರ ನಟ ಸಂಚಾರಿ ವಿಜಯ್ ಸ್ಮರಣಾರ್ಥವಾಗಿ ಅಮೆರಿಕಾದ ಫ್ರಾಂಕ್ಲಿನ್ ಚಿತ್ರಮಂದಿರ ತನ್ನ ಥಿಯೇಟರ್ ಬೋರ್ಡ್ ಮೇಲೆ ವಿಜಯ್ ಕುರಿತಾದ ಸಂದೇಶವೊಂದನ್ನು ಪ್ರಕಟಿಸಿದೆ.
#FranklinTheatre #USA #SanchariVijay #Sandalwood #KannadaCinema
Franklin theatre, USA has been displaying the message 'Always in our Heart, Sanchari Vijay, Gone Yet Not Forgotten. in front of the theatre.

Share This Video


Download

  
Report form
RELATED VIDEOS