ಹೊಸದಾಗಿ ಬಿಡುಗಡೆಯಾಗಲಿರುವ ಯಜ್ಡಿ ಅಡ್ವೆಂಚರ್ ಮತ್ತು ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ನಡುವಿನ ವ್ಯತ್ಯಾಸಗಳ ಬಗೆಗೆ ನಾವಿಲ್ಲಿ ಸಂಪೂರ್ಣವಾಗಿ ಚರ್ಚಿಸಿದ್ದೇವೆ. ವಿಶೇಷವಾಗಿ ಅಡ್ವೆಂಚರ್ ರೈಡ್‌ಗಾಗಿಯೇ ಅಭಿವೃದ್ದಿಗೊಂಡಿರುವ ಎರಡು ಬೈಕ್‌ಗಳ ನಡುವಿನ ಹೋಲಿಕೆಯ ಈ ವಿಡಿಯೋದಲ್ಲಿ ಬೈಕ್‌ಗಳ ಬೆಲೆ, ವಿಶೇಷತೆಗಳು, ವೈಶಿಷ್ಟ್ಯಗಳು ಮತ್ತು ಬಣ್ಣಗಳ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
#YezdiAdventure #VS #Royal Enfield Himalayan #Comparison