School To Be Built In Shaktidhama Premises In Mysuru | Shivarajkumar | Puneeth Rajkumar
#PublicTV #Shaktidhama #PuneethRajkumar
ಡಾ. ಪುನೀತ್ ರಾಜ್‌ಕುಮಾರ್ ಕಂಡ ಹೆಣ್ಣುಮಕ್ಕಳ ಶಿಕ್ಷಣದ ಕನಸು ನನಸಾಗುತ್ತಿದೆ. ಶಕ್ತಿಧಾಮದಲ್ಲಿ ಶಾಲೆ ತೆರೆಯಬೇಕೆಂಬ ಪುನೀತ್ ಆಸೆಗೆ ಶಿವಣ್ಣ ನೀರೆರೆಯುತ್ತಿದ್ದಾರೆ. ಶಕ್ತಿಧಾಮದ ಆವರಣದಲ್ಲಿ ಶಾಲೆಗೆ ಶಂಕುಸ್ಥಾಪನೆ ಇದೇ 7ರಂದು ನೆರವೇರಲಿದೆ.