ಪಠ್ಯ ಗೊಂದಲ ಬಗ್ಗೆ RSSಗೆ ಸಚಿವರ ವರದಿ | Textbook Revision Issue

Public TV 2022-06-06

Views 45

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಕಾವೇರಿದೆ. ಈ ಮಧ್ಯೆ ಆರ್‍ಎಸ್‍ಎಸ್ ವಿವಾದದಲ್ಲಿ ಎಂಟ್ರಿಯಾಗಿದೆ. ಇವತ್ತು ಸತತ 3 ಗಂಟೆಗಳ ಕಾಲ ಸಭೆ ನಡೆಸಿ ಸರ್ಕಾರಕ್ಕೆ ಹಲವು ಸಲಹೆ, ಸೂಚನೆಗಳನ್ನು ನೀಡಿದೆ.. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

#publictv #textbookrevision

Share This Video


Download

  
Report form
RELATED VIDEOS