ಗಡಿಯಲ್ಲಿ ಚೀನಾ ಪದೇಪದೇ ಕ್ಯಾತೆ ತೆಗೆಯುತ್ತಲೇ ಇರುತ್ತೆ. ಈಗ ಭಾರತದ ಇಬ್ಬರು ಯೋಧರನ್ನು ಚೀನಾ ಸೈನಿಕರು ಅಪಹರಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ
An army jawan from Dehradun deployed on the India-China border in Arunachal Pradesh has been missing for the past 13 days, causing great anxiety among his family members here.