News Cafe | Zameer Ahmed Khan Visits Zameer Idgah Maidan | June 22, 2022

Public TV 2022-06-22

Views 2

ಈದ್ಗಾ ಫೈಟ್ ಈಗ ತ್ರಿಶಂಕು ಸ್ಥಿತಿಯಲ್ಲಿದೆ. ವಕ್ಫ್ ಬೋರ್ಡ್‍ಗೆ ಸೇರಿದ್ದು ಎಂದು ಬೋರ್ಡ್ ಈಗಾಗಲೇ ದಾಖಲಾತಿ ಕಳಿಸಿದೆ. ಬಿಬಿಎಂಪಿ ಪರಿಶೀಲನೆಗೆ ಸಮಯಾವಕಾಶ ಕೋರಿದೆ. ಇದರ ಮಧ್ಯೆ ಸ್ಥಳೀಯ ಶಾಸಕ ಜಮೀರ್ ದಿಢೀರ್ ಆಗಿ ಈದ್ಗಾ ಮೈದಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜಮೀರ್ ದಿಢೀರ್ ಭೇಟಿಯ ಬಳಿಕ ಜಂಟಿ ಆಯುಕ್ತ ಶ್ರೀನಿವಾಸ್ ಜೊತೆ ಸಭೆ ಕೂಡ ನಡೆಸಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸಿದೆ. ಹಿಂದೂ ಸಂಘಟನೆಗಳಿಗೆ ಟಾಂಗ್ ಕೊಡೋಕೆ ಜಮೀರ್ ಅಖಾಡ ಸಿದ್ಧಮಾಡಿಕೊಳ್ತಾ ಇದ್ದಾರ ಎನ್ನುವ ಮಾತುಗಳು ಕೂಡ ಕೇಳಿಬರ್ತಾ ಇದೆ.

#publictv #newscafe #idgahmaidan

Share This Video


Download

  
Report form
RELATED VIDEOS