ACB Issues Notice To Zameer Ahmed Khan In Illegal Property Case | Public TV

Public TV 2022-07-16

Views 3

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಾಸಕ ಜಮೀರ್ ಖಾನ್‍ಗೆ ಎಸಿಬಿ ಮತ್ತೆ ನೋಟಿಸ್ ನೀಡಿದೆ. ಶೀಘ್ರ ವಿಚಾರಣೆಗೆ ಹಾಜರಾಗಲು ನೋಟಿಸ್ ಎಸಿಬಿ ನೀಡಿದೆ. ಇತ್ತೀಚೆಗಷ್ಟೇ ಎಸಿಬಿ ದಾಳಿ ವೇಳೆ 87.54 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಆದಾಯಕ್ಕಿಂತ ಶೇ 2031% ಅಧಿಕ ಆಸ್ತಿ ಗಳಿಕೆ ಮಾಡಿರೋದು ಬೆಳಕಿಗೆ ಬಂದಿತ್ತು.

#publictv #zameerahmedkhan #acb

Share This Video


Download

  
Report form