Nitish Kumar To Take Oath As Bihar CM For 8th Time Today | Public TV

Public TV 2022-08-10

Views 0

ಬಿಜೆಪಿ ವಿರುದ್ಧ ಬಂಡಾಯ ಎದ್ದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿರುವ ನಿತೀಶ್ ಕುಮಾರ್ ಇಂದು ಬಿಹಾರದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಂಡಾಯ ನಾಯಕ ನಿತೀಶ್‍ಗೆ 7 ಪಕ್ಷಗಳು ಬೆಂಬಲ ನೀಡಿದ್ದು ಇಂದಿನಿಂದ ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಆಡಳಿತ ಶುರು ಮಾಡಲಿದೆ.

#publictv #nitishkumar #biharpolitics

Share This Video


Download

  
Report form