ಕಾಲು ಜಾರಿ ನದಿಗೆ ಬಿದ್ದು ನಡುಗಡ್ಡೆಯಲ್ಲಿ ಪರದಾಟ..!
ನಡುಗಡ್ಡೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ವ್ಯಕ್ತಿಯ ರಕ್ಷಣೆ
ಕುಮುದ್ವತಿ ನದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯ ರಕ್ಷಣೆ..!
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಯಡಗೋಡ ಗ್ರಾಮ
ನಡುಗಡ್ಡೆಯಲ್ಲಿದ್ದ ಗಿಡಗಂಟೆಗಳಲ್ಲಿ ಆಶ್ರಯ ಪಡೆದಿದ್ದ ಹಾಲಪ್ಪ
ರಾತ್ರಿಯಿಂದ ಊಟವಿಲ್ಲದೇ ಅಸ್ವಸ್ಥಗೊಂಡಿರೋ ಹಾಲಪ್ಪಗೆ ಚಿಕಿತ್ಸೆ
Man Stranded In Kumudvathi River Rescued | Haveri | Public TV
#publictv #haveri
Watch Live Streaming On http://www.publictv.in/live