#ViratKohlibiopic #VijayDevarakonda #Liger #ViratKohlivsPakistan #Asiacup2022 #DubaiInternationalStadium
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಜೀವನಾಧಾರಿತ ಬಯೋಪಿಕ್ ಮಾಡುವ ಹಂಬಲವಿದೆ ಎಂಬ ಅಚ್ಚರಿಯ ಸಂಗತಿಯೊಂದನ್ನು ಹೊರಹಾಕಿದ್ದಾರೆ.