ಸಕ್ಕರೆ ನಾಡು ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ ದೊಡ್ಡ ಹವಾ ಎಬ್ಬಿಸಿದೆ. ಜೆಡಿಎಸ್ ಬೆಲ್ಟ್ ಮಂಡ್ಯದ ಮೇಲೆ ಕಾಂಗ್ರೆಸ್ ಫೋಕಸ್ ಮಾಡಿದ್ದು, ಸೋನಿಯಾ ಗಾಂಧಿಯವರನ್ನು ಈ ಭಾಗದ ಯಾತ್ರೆಗೆ ಕರೆಸಿ ಹಲವು ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ.. ಅತ್ತ ಇಡಿ ಅಧಿಕಾರಿಗಳು ಡಿಕೆ ಬ್ರದರ್ ಕೋರಿದ ಅನುಮತಿಯನ್ನು ನಿರಾಕರಿಸಿ ಇಂದು ವಿಚಾರಣೆಗೆ ದೆಹಲಿಗೆ ಕರೆದಿದ್ದಾರೆ.
#publictv #bharatjodoyatra #soniagandhi #rahulgandhi #mandya