ವಿಶ್ವ ದಾಖಲೆಯೊಂದಿಗೆ ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ: ಕೊಹ್ಲಿ‌ ಈಗ ಮತ್ತೆ ಶತಕವೀರ | Oneindia

Oneindia Kannada 2022-12-10

Views 3K

Virat Kohli completed his 72nd hundred in 85 balls, laced with 11 fours and a six. The veteran batter ended his three-year century drought in this format of the game,
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಇದೀಗ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು.

#viratkohli
#Rickyponting
#IndiavsBangladeshODIseries2022 #viratkohliecentury #viratecords #IshanKishanviratKohlipartnership #Viratcentury #viratanrecordsinODI

Share This Video


Download

  
Report form
RELATED VIDEOS