ರಾಹುಲ್ ಗಾಂಧಿ ಪ್ರಧಾನಿ ಆಗ್ಬೇಕು ಎಂದು ತುಂಬಾ ಜನಕ್ಕೆ ಆಸೆ!

Oneindia Kannada 2023-06-02

Views 1.7K

ಇತ್ತೀಚೆಗಷ್ಟೇ ಮುಗಿದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕ ಭರ್ಜರಿ ಗೆಲುವು ಕಾಂಗ್ರಸ್ಸಿನ ಹುಮ್ಮಸ್ಸನ್ನು ಹೆಚ್ಚಿಸಿದೆ. ಈ ಸಲದ ಲೋಕಸಭಾ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು. 2014ಕ್ಕೆ ಹೋಲಿಸಿದರೆ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಸ್ವೀಕರಿಸಬಹುದೆಂಬ ಮನೋಭಾವ ದುಪ್ಪಟ್ಟಾಗಿದೆ ಎಂಬ ಅಂಶ ಗಮನಸೆಳೆದಿದೆ.The resounding victory in the recently concluded Karnataka assembly elections has boosted the enthusiasm of the Congress. Congress leaders are eager to win the Lok Sabha elections this time. It is pointed out that compared to 2014, the attitude that Rahul Gandhi can be accepted as the Prime Minister has doubled.

#NarendraModi #PMModi #India #Karnataka #BJP #RahulGandhi #Congress
~HT.36~PR.160~ED.32~

Share This Video


Download

  
Report form
RELATED VIDEOS