Upcoming Bikes In October 2023 | Triumph Scrambler, Ather 450 X, Himalayan 450 |

DriveSpark Kannada 2023-10-03

Views 1.6K

ಇಂದಿನ ವಿಡಿಯೋದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಲಾಂಚ್‌ ಆಗಲಿರುವ ಎಲ್ಲಾ ಬೈಕ್‌ಗಳ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ಟ್ರೈಂಫ್‌ ಕಂಪನಿಯ ಸ್ಕ್ರಾಂಬ್ಲರ್‌, ಹೆಸರಾಂತ ಎಲೆಕ್ಟ್ರಿಕ್‌ ಸ್ಕೂಟರ್‌ ತಯಾರಿಕಾ ಕಂಪನಿಯಾದ ಏಥರ್‌ ಅವರ 450 X ಹಾಗೇಯೇ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ 450 ಸೇರಿಕೊಂಡಿದೆ.
#royalenfieldhimalayan #triumphscrambler #ather450x
~ED.158~

Share This Video


Download

  
Report form