ಬೈ ಬೈ ಹೇಳಿ ಪಾಕಿಸ್ತಾನಕ್ಕೆ ಜಿಂದಾಭಾಗ್ ಎಂದ ಸೆಹ್ವಾಗ್ ಪೋಸ್ಟ್ ವೈರಲ್

Oneindia Kannada 2023-11-11

Views 3

ನವೆಂಬರ್ 11ರಂದು ಇಂಗ್ಲೆಂಡ್ ವಿರುದ್ಧ ಪಾಕ್ ತನ್ನ ಕೊನೆಯ ಪಂದ್ಯವನ್ನು ಆಡಲಿದೆ. ಇನ್ನು ಪಂದ್ಯವನ್ನು ಗೆದ್ದರೂ ಅದು ಮನೆಗೆ ಹೋಗಬಹುದು. ಇದೀಗ ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ.

Pakistan Zindabhaag! Have a safe flight back home”: Virender Sehwag
#PakistanvsEngland #Virendersehwag #PakistanZindabhag #PakistanCricket #ODIWorldcup2023 #EdenGardens #Pakistanfans
~ED.32~PR.28~

Share This Video


Download

  
Report form
RELATED VIDEOS