ಇನ್ನು ಸಿನಿಮಾನೇ ಬಿಡುಗಡೆ ಆಗಿಲ್ಲ, ಆದರೆ ಅದಕ್ಕೂ ಮೊದಲೇ ದೊಡ್ಮನೆಯ ಮೊಮ್ಮಗ ಯುವ ರಾಜ್‌ಕುಮಾರ್ ಅಬ್ಬರ ಬಲು ಜೋರಾಗಿದೆ. ಸಿನಿಮಾ ಬಿಡುಗಡೆಗೆ ಮೊದಲೇ ನಟ ಯುವ ಹಲವು ದಾಖಲೆ ಪುಡಿ ಪುಡಿ ಮಾಡುತ್ತಿದ್ದಾರೆ. ಅದ್ರಲ್ಲೂ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಇದೀಗ, ಯುವ ರಾಜ್‌ಕುಮಾರ್ ಅವರನ್ನು ಜೂನಿಯರ್ ಪುನೀತ್ ಅಂತಾನೆ ಕರೆಯುತ್ತಿದ್ದಾರೆ.
#PunithRajkumar #Yuvarajkumar #YUVA #Appu #JuniorPunithRajkumar #KannadaFilms #Sandalwood #PunithrajkumarFans #AppuFans #YuvaFans #KarnatakaRathna #DRRajkumar #DRShivarajKumar #Shivanna
~HT.290~PR.160~ED.33~