"ಮಂಡ್ಯದ ಹೆಣ್ಮಕ್ಕಳು ಅವಕಾಶವಾದಿ ಕುಮಾರಸ್ವಾಮಿಯನ್ನು ಸೋಲಿಸ್ತಾರೆ"
► "ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸ್ತೇವೆ.. ಮತ್ತೆ ಕಾಂಗ್ರೆಸ್ ಬರಬೇಕು"
► "ಈ ಬಾರಿ ಕುಮಾರಸ್ವಾಮಿ ಗೆಲ್ತಾರೆ, ಮೋದಿ ಪ್ರಧಾನಿ ಆಗ್ಬೇಕು"
► ಲೋಕಸಮರ ಮತದಾರರ ಮನದಾಳ । ಮಂಡ್ಯ ಲೋಕಸಭಾ ಕ್ಷೇತ್ರ
#varthabharati #loksabhaelection2024 #electionspecial #karnataka #mandya #hdkumaraswamy #StarChandru #VotersOpinion #publicopinion