ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಇವತ್ತು ದೆಹಲಿಯತ್ತ ಪ್ರಯಾಣ ಬೆಳಸಿದ್ದಾರೆ

Oneindia Kannada 2024-07-30

Views 365

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್‌ ನಾಯಕರ ಜೊತೆಗೆ ಮಹತ್ವದ ಮಾತುಕತೆಯನ್ನು ಅವರು ನಡೆಸಲಿದ್ದಾರೆ. ಸತ್ಯಶೋಧನಾ ವರದಿ ವಿಚಾರ, ಸಂಪುಟ ಪುನಾರಚನೆ, ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾರದ ಆರೋಪಗಳು ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತಾಗಿಯೂ ದೆಹಲಿ ಹೈಕಮಾಂಡ್‌ ಜೊತೆಗಿನ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. CM Siddaramaiah and DCM DK Shivakumar will leave for Delhi on Tuesday. He will hold important talks with the high command leaders in Delhi. There is a possibility that the meeting with the Delhi High Command will discuss about the issue of fact-finding report, cabinet reshuffle, corruption allegations being heard against the state government and the ongoing discussion about the change of KPCC president.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna‌ #SIT

~HT.188~ED.34~PR.160~

Share This Video


Download

  
Report form
RELATED VIDEOS