Fengal Cyclone: ತೀವ್ರಗೊಂಡ ಫೆಂಗಲ್ ಚಂಡಮಾರುತ: ತಮಿಳುನಾಡು ಸೇರಿದಂತೆ ಈ ರಾಜ್ಯಗಳಲ್ಲಿ ರೆಡ್ ಅಲರ್ಟ್

Oneindia Kannada 2024-12-02

Views 2

ಫೆಂಗಲ್ ಚಂಡಮಾರುತದಿಂದಾಗಿ ನೆರೆ ರಾಜ್ಯ ತಮಿಳುನಾಡು ಹೆಚ್ಚು ಹಾನಿಗೊಳಗಾಗಿದೆ. ಧಾರಾಕಾರ ಮಳೆ ಹಾಗೂ ವೇಗಗೊಂಡ ಗಾಳಿಗೆ ತಮಿಳುನಾಡಿನ ಕರಾವಳಿ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಮಳೆ ಸಂಬಂಧಿ ಘಟನೆಗಳಲ್ಲಿ 3 ಜನ ಸಾವನ್ನಪ್ಪಿದ್ದಾರೆ. ಮುಂದಿನ 48 ಗಂಟೆಗಳ ಕಾಲ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.Neighboring state Tamil Nadu has been worst affected by Cyclone Fengal. The people of the coastal part of Tamil Nadu have been shaken by torrential rains and gusty winds. Also 3 people died in rain related incidents. Heavy rain is likely in Tamil Nadu for the next 48 hours including Tamil Nadu

#FengalCyclone #Tamilnadu #Karnataka #Chennai #Bengaluru #Rain #RedAlert
~HT.290~PR.160~ED.288~

Share This Video


Download

  
Report form
RELATED VIDEOS