Munirathna ಹೇಗಾದ್ರೂ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ

Oneindia Kannada 2024-12-26

Views 160

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪೋಲಿಸ್ ದುರ್ಬಳಕೆ ಮಾಡಿ ಕೊಂಡಿರೋದು ಇದೇ ಮೊದಲಲ್ಲ. ಮುನಿರತ್ನ ಮೇಲಿನ ಹಲ್ಲೆ ಸಣ್ಣ ಪ್ರಕರಣವಲ್ಲ
ಹೇಗಾದ್ರೂ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ. ಮಹಿಳೆಯರನ್ನು ಬೆದರಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ. ಮುನಿರತ್ನ ಅವರ ಗನ್ ಮ್ಯಾನ್ ನನ್ನು ವಿಥ್ ಡ್ರಾ ಮಾಡಿದ್ದಾರೆ.This is not the first time that the police have misused it since the Congress government came. The attack on Munirat was not a small case There is a conspiracy going on that he should do something and resign from the position of MLA. Congress workers are doing the work of intimidating women.

#Munirathna #BJP  #Congress #DRCNManjunath #Karnataka #BJPMLA

Also Read

MLA Munirathna: ಶಾಸಕ ಮುನಿರತ್ನ ಮೊಟ್ಟೆ ಕಥೆ, ಪರಿಚಯ ಹೇಳಿಕೊಂಡ ಕುಸುಮಾ :: https://kannada.oneindia.com/news/bengaluru/egg-thrown-at-mla-munirathna-kusuma-hanumantharayappa-shared-profile-392119.html?ref=DMDesc

ನಕಲಿ ಕಾಂಗ್ರೆಸ್ ಎಂದವರು ಗೊಡ್ಸೆ ವಾದಿಗಳು: ವಿನಯ್ ಕುಲಕರ್ಣಿ :: https://kannada.oneindia.com/news/belagavi/mla-vinay-kulkarni-responds-on-bjp-allegations-and-ct-ravi-assaulted-case-392117.html?ref=DMDesc

MLA Munirathna: ನಮ್ಮಷ್ಟಕ್ಕೆ ನಾವೇ ಅವಮಾನ ಮಾಡಿಸಿಕೊಳ್ಳಲು ಸಾಧ್ಯವೇ?: ಬಸವರಾಜ ಬೊಮ್ಮಾಯಿ :: https://kannada.oneindia.com/news/haveri/basavaraj-bommai-responds-to-congress-conference-and-the-assault-on-mla-munirathna-392087.html?ref=DMDesc



~HT.188~ED.288~PR.160~

Share This Video


Download

  
Report form
RELATED VIDEOS