ಬಿಗ್ ಬಾಸ್ ಕನ್ನಡ ಸೀಸನ್ 5 : ಸಿಹಿ ಕಹಿ ಚಂದ್ರು ವಿರುದ್ಧ ಬೋವಿ ಜನಾಂಗದವರ ಸ್ಟ್ರೈಕ್

Filmibeat Kannada 2017-11-02

Views 3.1K

Bigg Boss Kannada Season 5 : Week 2 : There was a clash happened between Sihi Kahi Chandru & Diwakar. Chandru had abused Diwakar & now Bhowi community people protested against Sihi Kahi Chandru at Innovative Film City. They insisted Chandru to apologize immediately & Chandru has finally apologized.

'ಬಿಗ್ ಬಾಸ್- 5' ಸ್ಫರ್ಧಿ ಸಿಹಿ ಕಹಿ ಚಂದ್ರು ವಿರುದ್ದ ಪ್ರತಿಭಟನೆ. 'ಬಿಗ್ ಬಾಸ್ ಸೀಸನ್' ಕಾರ್ಯಕ್ರಮ ಈಗ ಒಂದು ವಿವಾದಕ್ಕೆ ಕಾರಣವಾಗಿದೆ. ಈ ಬಾರಿಯ 'ಬಿಗ್ ಬಾಸ್' ಸ್ಫರ್ಧಿಗಳಲ್ಲಿ ಒಬ್ಬರಾದ ಸಿಹಿ ಕಹಿ ಚಂದ್ರು ವಿರುದ್ಧ ಇದೀಗ ಭೋವಿ ಜನಾಂಗದವರು ಪ್ರತಿಭಟನೆಗೆ ಇಳಿದಿದ್ದಾರೆ. ಕಳೆದ ವಾರ ಪ್ರಸಾರವಾದ ಬಿಗ್ ಬಾಸ್ ಸಂಚಿಕೆಯಲ್ಲಿ ಸಿಹಿ ಕಹಿ ಚಂದ್ರು ತಮ್ಮ ಸಹ ಸ್ಪರ್ಧಿ ದಿವಾಕರ್ ರವರಿಗೆ 'ವಡ್ಡ' ಎಂಬ ಪದ ಬಳಸಿದ್ದಾರೆ. ಆದರೆ ಅಡುಗೆ ಮನೆಯಲ್ಲಿ ದಿವಾಕರ್ ಮತ್ತು ಚಂದ್ರು ನಡುವೆ ನೆಡೆದ ಈ ಸಂಭಾಷಣೆಯಿಂದ ಇದೀಗ ಅಖಿಲ ಕರ್ನಾಟಕ (ಭೋವಿ) ವಡ್ಡರ ಯುವ ವೇದಿಕೆ ಕಾರ್ಯಕರ್ತರು ಕೋಪಗೊಂಡಿದ್ದಾರೆ. ಅಲ್ಲದೆ 'ಬಿಗ್ ಬಾಸ್' ಕಾರ್ಯಕ್ರಮ ನಡೆಯುತ್ತಿರುವ ಇನ್ನೋವೇಟಿವ್ ಫಿಲಂ ಸಿಟಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಚಂದ್ರು ರವರು ಎಲ್ಲರ ಒತ್ತಾಯಕ್ಕೆ ಮಣಿದು ಕೊನೆಗೂ ಕ್ಷಮೆ ಕೇಳಿದ್ದಾರೆ.

Share This Video


Download

  
Report form
RELATED VIDEOS