Tejasvi Surya, has become become youngest MP in the country, after he registered a thumping victory in Bangalore South, defeating Congress' BK Hariprasad. B N Prahlad speaks about Modi & Tejasvi Surya
ದಿವಂಗತ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ಆರು ಬಾರಿ ಜಯ ಸಾಧಿಸಿ, ಬಿಜೆಪಿಗೆ ಸೇಫ್ ಎನಿಸುವ ವಾತಾವರಣ ಸೃಷ್ಟಿಸಿದ್ದ ಕ್ಷೇತ್ರದಲ್ಲಿ ಯುವ ಮುಖಂಡನೊಬ್ಬನನ್ನು ಕಣಕ್ಕಿಳಿಸಿದ್ದು ಅಚ್ಚರಿ ಮೂಡಿಸಿತ್ತು. ಬಿ ಎನ್ ಪ್ರಹ್ಲಾದ್ ಹೇಳಿದ್ದೇನು?