BCCI ಗೆ ಸರಿಯಾಗಿ ಬಿಸಿ ಮುಟ್ಟಿಸಿದ ಭಾರತದ ಮಾಜಿ ನಾಯಕ..? | Ambati Rayudu | Oneindia Kannada

Oneindia Kannada 2019-07-24

Views 218

ಭಾರತದ ವಿಶ್ವಕಪ್ ತಂಡದಲ್ಲಿ ಪರಿಗಣಿಸದಿದ್ದಕ್ಕೆ ನಿರಾಶೆಗೊಂಡಿದ್ದ ಅಂಬಾಟಿ ರಾಯುಡು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 2019ರ ವಿಶ್ವಕಪ್ ನಡೆಯುತ್ತಿದ್ದಾಗಲೇ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದರು. ರಾಯುಡು ಅವರನ್ನು ಆಯ್ಕೆ ಸಮಿತಿ ನಡೆಸಿಕೊಂಡ ಬಗೆಗೆ ಭಾರತದ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ ಅಸಮಾಧಾನ ಹೊರ ಹಾಕಿದ್ದಾರೆ.

Ambati Rayudu, who was disappointed not to be named in India's World Cup squad, had retired from all forms of international cricket as the 2019 World Cup was being held in England and Wales. Former India captain Mohammad Azharuddin has expressed his displeasure over the appointment of Rayudu as a select committee.

Share This Video


Download

  
Report form
RELATED VIDEOS