ಜಿಲ್ಕ ಸಿನಿಮಾಗಾಗಿ ಈ ಹುಡುಗ ಮಾಡಿದ ತ್ಯಾಗ ಒಂದೆರಡಲ್ಲ..! | Jiilka | Kaveesh Shetty | Filmibeat Kannada

Filmibeat Kannada 2020-02-04

Views 552

ನಿಮ್ಮ ಶಾಲಾ ಕಾಲೇಜು ದಿನಗಳನ್ನು ಮತ್ತೊಮ್ಮೆ ನೆನಪಿಸುವ ಪ್ರಯತ್ನವನ್ನು 'ಜಿಲ್ಕ' ಚಿತ್ರತಂಡ ಮಾಡಿದೆ. ಬಹುತೇಕ ಹೊಸ ಪ್ರತಿಭೆಗಳೆ ತುಂಬಿರುವ ಈ ಚಿತ್ರದ ಟೀಸರ್ ಮತ್ತು ಟ್ರೇಲರ್ ಗಳು ಈಗಾಗಲೆ ಭಾರೀ ಸದ್ದು ಮಾಡಿದ್ದು ಯೂ ಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿದೆ, ಇದೇ ಫೆಬ್ರವರಿ 7 ರಂದು ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ

"Jilka" movie team share their struggling experience, the movie will release this on February 7th

Share This Video


Download

  
Report form
RELATED VIDEOS