ಕೇರಳಕ್ಕೆ ದಚ್ಚು ಹೊರಟಿದ್ದು ಟೆಂಪಲ್ ರನ್ ಮಾಡೋದಕ್ಕಲ್ಲ! | DARSHAN | KERALA | FILMIBEAT KANNADA

Filmibeat Kannada 2020-02-10

Views 2.7K

ಡಿ ಬಾಸ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ 'ರಾಜವೀರ ಮದಕರಿ ನಾಯಕ' ಚಿತ್ರದ ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈಗ ಆ ಸಮಯ ಬಂದಿದೆ. ಮದಕರಿ ನಾಯಕ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಈಗಾಗಲೆ ಚಿತ್ರತಂಡ ಕೇರಳದಲ್ಲಿ ಬೀಡುಬಿಟ್ಟಿದೆ.

Darshan starrer Rajaveera Madakari Nayaka Shooting start from Kerala. Darshan and film team moved to Kerala For shooting.

Share This Video


Download

  
Report form
RELATED VIDEOS