ಮಯಾಂಕ್ ಅಗರ್ವಾಲ್ ಗೆ ವಿಲನ್ ಆದ ವಿರಾಟ್ ಕೊಹ್ಲಿ! | Oneindia Kannada

Oneindia Kannada 2021-08-31

Views 2.2K

ಇಂಗ್ಲೆಂಡ್​​ ಸರಣಿಯಲ್ಲಿ ಆಡಿರುವ 3 ಪಂದ್ಯಗಳಲ್ಲೂ ಟೀಮ್​ ಇಂಡಿಯಾ ಮಿಡಲ್​ ಆರ್ಡರ್​ ವಿಭಾಗ ಕಳಪೆ ಪ್ರದರ್ಶನವನ್ನ ನೀಡಿದೆ. ಎಷ್ಟರ ಮಟ್ಟಿಗೆ ಅಂದ್ರೆ, 4ನೇ ಟೆಸ್ಟ್​​ನಲ್ಲಿ ಈ ವಿಭಾಗಕ್ಕೆ ಸರ್ಜರಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.


Team India's middle order division has performed poorly in all 3 matches played in the England series. So much so that Andre, in the 4th Test, had to undergo surgery for this section

Share This Video


Download

  
Report form
RELATED VIDEOS