Karnataka Elections 2023: ಹೊಳೆ ನರಸೀಪುರದಲ್ಲಿ ಈ ಸಲ ರೇವಣ್ಣ ಗೆಲ್ಲೋದು ಡೌಟ್!!

Oneindia Kannada 2023-05-13

Views 203

ಹೊಳೆನರಸೀಪುರ ಎಚ್.ಡಿ. ರೇವಣ್ಣ ಮತ್ತು ಜೆಡಿಎಸ್ನ ಭದ್ರಕೋಟೆಯಾಗಿಹೋಗಿದೆ. ಜೆಡಿಎಸ್ಗೆ ಸ್ಪರ್ಧೆಯೊಡ್ಡುವ ಸಾಮರ್ಥ್ಯ ಇರುವುದು ಕಾಂಗ್ರೆಸ್ಗೆ ಮಾತ್ರವೇ. ಕಾಂಗ್ರೆಸ್ ಪಕ್ಷ ಈ ಬಾರಿ ಶ್ರೇಯಸ್ ಎಂ ಪಟೇಲ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ


#HDRevanna #ShreyasMPatel #JDSvsCongress, #Holenarasipura
#EVM #Karnatakaassemblyelections2023 #Karnatakaelectionresults #Electioncommission,

~HT.188~PR.28~ED.34~

Share This Video


Download

  
Report form
RELATED VIDEOS