ಬೆಂಗಳೂರಿನ ಮಲ್ಟಿಪ್ಲೆಕ್ಸ್, ಐನಾಕ್ಸ್‌ ಗಳಲ್ಲಿ 'KGF 2' ಸಿನಿಮಾ ಪ್ರದರ್ಶನ ಇಲ್ಲಾ?

Filmibeat Kannada 2022-04-12

Views 105

ಬುಕ್‌ಮೈಶೋನಲ್ಲಿ ಸಿನಿಮಾದ ಪ್ರೀಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಬುಕ್‌ ಮೈ ಶೋ ತೆರೆದು ನೋಡಿದರೆ ಬೆಂಗಳೂರಿನಲ್ಲಿ ಕೇವಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಪಟ್ಟಿ ಮಾತ್ರವೇ ಕಾಣುತ್ತದೆ. ಒಂದೇ ಒಂದು ಮಲ್ಟಿಫ್ಲೆಕ್ಸ್ ಪಟ್ಟಿ ಬುಕ್‌ಮೈ ಶೋನಲ್ಲಿಲ್ಲ.

KGF 2 movie is not releasing on any multiplex screens in Karnataka. KGF 2 production team and multiplex chains were in talk about profit distribution.

Share This Video


Download

  
Report form
RELATED VIDEOS